ಕರ್ನಾಟಕ ಸರ್ಕಾರ · ಕೂಡ್ಲಿಗಿ ವಿಧಾನಸಭಾ ಕ್ಷೇತ್ರ
ಪಂಚ ಗ್ಯಾರಂಟಿ ಯೋಜನೆಗಳು
ಕೂಡ್ಲಿಗಿ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿ ವಿವರ ಮತ್ತು ಅರ್ಹತೆ.
ಅಧಿಕೃತ ಸೇವಾ ಸಿಂಧು ಪೋರ್ಟಲ್ಅರ್ಜಿ ಸಲ್ಲಿಸಲು & ಸ್ಥಿತಿ ತಿಳಿಯಲು
ಯೋಜನೆಗಳು
5 ಮಹಾ ಗ್ಯಾರಂಟಿ
ಒಟ್ಟು ಫಲಾನುಭವಿಗಳು
1,97,773+
ಉಚಿತ ಬಸ್ ಯಾತ್ರೆಗಳು
2.41 ಕೋಟಿ
ಗೃಹಲಕ್ಷ್ಮಿ ಪಾವತಿ ಯಶಸ್ಸು
94.2%

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ
ಶಕ್ತಿ ಯೋಜನೆ
ಯೋಜನೆಯ ವಿವರ ಹಾಗೂ ಪ್ರಯೋಜನ
ಕರ್ನಾಟಕದಲ್ಲಿ ಮಹಿಳೆಯರು ಮತ್ತು ಟ್ರಾನ್ಸ್ಜೆಂಡರ್ ನಾಗರಿಕರಿಗೆ ಕೆಎಸ್ಆರ್ಟಿಸಿ / ಕೆಕೆಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ.
ದಾಖಲೆ ಆಧಾರ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯನಗರ ವಿಭಾಗ — ಹೊಸಪೇಟೆ, ಕೂಡ್ಲಿಗಿ ಘಟಕ
ಅರ್ಹತೆ ಮತ್ತು ಮಾನದಂಡಗಳು
- ✓ಕರ್ನಾಟಕದ ಮಹಿಳಾ ನಾಗರಿಕರು
- ✓ಟ್ರಾನ್ಸ್ಜೆಂಡರ್ ನಾಗರಿಕರು
- ✓ಮಾನ್ಯ ಗುರುತಿನ ಚೀಟಿ / ಶಕ್ತಿ ಕಾರ್ಡ್
ಶಕ್ತಿ ಯೋಜನೆ — ಕೂಡ್ಲಿಗಿ ಕ್ಷೇತ್ರದ ಪ್ರಗತಿ ಅಂಕಿಅಂಶ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯನಗರ ವಿಭಾಗ — ಹೊಸಪೇಟೆ, ಕೂಡ್ಲಿಗಿ ಘಟಕ
| ಅವಧಿ | ವಯಸ್ಕರು (ಲಕ್ಷ) | ಮಕ್ಕಳು (ಲಕ್ಷ) | ಒಟ್ಟು (ಲಕ್ಷ) |
|---|---|---|---|
| ಜೂನ್ 2023 – ಮಾರ್ಚ್ 2024 | 53.18 | 1.71 | 54.89 |
| ಏಪ್ರಿಲ್ 2024 – ಮಾರ್ಚ್ 2025 | 71.02 | 3.08 | 74.1 |
| ಏಪ್ರಿಲ್ 2025 – ಮಾರ್ಚ್ 2026 | 75.48 | 3.59 | 79.06 |
| ಏಪ್ರಿಲ್ 2026 – ಆಗಸ್ಟ್ 2026 | 31.84 | 1.64 | 33.48 |
| ಜೂನ್ 2023 – ಆಗಸ್ಟ್ 2026 (ಒಟ್ಟು) | 231.51 | 10.01 | 241.53 |
5 ಮಹಾ ಗ್ಯಾರಂಟಿ ಯೋಜನೆಗಳ ಒಟ್ಟಾರೆ ಹೋಲಿಕೆ
ಕೂಡ್ಲಿಗಿ ಕ್ಷೇತ್ರದ ಸಮಗ್ರ ಸೌಲಭ್ಯ ಪಟ್ಟಿ
| ಯೋಜನೆ | ಪ್ರಮುಖ ಪ್ರಯೋಜನ | ಪ್ರಮುಖ ಅರ್ಹತೆ | ಪೋರ್ಟಲ್ |
|---|---|---|---|
![]() | ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ | ಕರ್ನಾಟಕದ ಮಹಿಳಾ ನಾಗರಿಕರು | ಅರ್ಜಿ |
![]() | ಮನೆ ಯಜಮಾನಿಗೆ ಪ್ರತಿ ತಿಂಗಳು ₹2,000 | ಕರ್ನಾಟಕದ ಶಾಶ್ವತ ನಿವಾಸಿ | ಅರ್ಜಿ |
![]() | ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ | ವಸತಿ (residential) ವಿದ್ಯುತ್ ಸಂಪರ್ಕ | ಅರ್ಜಿ |
![]() | ಪ್ರತಿ ವ್ಯಕ್ತಿಗೆ ಆಹಾರಧಾನ್ಯ ಸಹಾಯ | ಅಂತ್ಯೋದಯ / ಬಿಪಿಎಲ್ / ಅರ್ಹ ಪಡಿತರ ಚೀಟಿ | ಅರ್ಜಿ |
![]() | ನಿರುದ್ಯೋಗಿ ಯುವಕರಿಗೆ ಮಾಸಿಕ ಸಹಾಯಧನ | ಕರ್ನಾಟಕದ ನಿರುದ್ಯೋಗಿ ಯುವಕ / ಯುವತಿ | ಅರ್ಜಿ |
ಅಂಕಿಅಂಶಗಳು ಶಾಸಕರ ಕಚೇರಿ ಹಾಗೂ ಸಂಬಂಧಿತ ಇಲಾಖಾ ದಾಖಲೆಗಳಿಂದ ಕ್ರೋಡೀಕರಿಸಲಾಗಿದೆ.








